Submission 6220

ಭಾರವಾದ ಮನಸ್ಸು

ರಚನೆ : ಅನಂತಸ್ವಾಮಿ.ವಿ

----------------------------------

ಭೂಮಿಯ ಸ್ವರ್ಗವಾಗಿದ್ದ ತಾಣ ಇಂದು ಸ್ಮಶಾನವಾಗಿದೆ. ನಿಸರ್ಗದ ಚೆಲುವನ್ನು ನಯನಗಳಿಗೆ ತುಂಬಿಸಬೇಕಾಗಿದ್ದ ಸೌಂದರ್ಯದ ಬೀಡು ಇಂದು ರಕ್ಕಸರ ಹೆಜ್ಜೆಯೊಂದಿಗೆ ರಕ್ತದ ಕಲೆಗಳನ್ನು ತೋರಿಸ್ತಾ ಇದೆ. ಈಗ ತಾನೇ ಜೋಡಿ ಹಕ್ಕಿಯಾಗಿ ಹಿರಿಯರ ಆಶೀರ್ವಾದ ಪಡೆದು ಮಧುಚಂದ್ರಕ್ಕೆ ಹೋಗಿದ್ದ ಸಹೋದರಿ ತನ್ನ ಜೀವನದ ಅರ್ಧಭಾಗವನ್ನು ಕಳೆದಕೊಂಡು ಜೀವ ಇಲ್ಲದ ದೇಹದ ಮುಂದೆ ರೋಧಿಸುವುದನು ಕಂಡು ಮನಸ್ಸು ಭಾರವಾಗಿದೆ...

----------------------------------

ನೋಂದಣಿ ಐಡಿ : KPFS2-9411

0
Votes
92
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top