Submission 6178

ಸಂಬಂಧವಯ್ಯಾ?

ರಚನೆ : ಆಶಾಲತ ಬಿ

----------------------------------

ಅವನಿಗೂ ಅವಳಿಗೂ ಏನು ಸಂಬಂಧ? ಸಂಬಂಧ ಇರಲೇಬೇಕು. ಚಂದ್ರ - ತಾರೆಗಳಂತೆ? ಸೂಜಿ - ದಾರದಂತೆ? ಅದೆಂತಹ ಬಾಂಧವ್ಯ! "ಬೆಟ್ಟದ ಮೇಲಣ ನೆಲ್ಲಿಯಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ ?" ಅಲ್ಲಮರ ಮಾತಿನಂತೆ, ಎಲ್ಲೋ ಇದ್ದ ನಗುವಿಗೂ ಇಲ್ಲೇ ಇರುವ ಕಣ್ಣೀರಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

----------------------------------

ನೋಂದಣಿ ಐಡಿ : KPFS2-9383

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top