Submission 6110

ಮಗು ನಾ

ರಚನೆ : ದೀಪ್ತಿ.ಶ್ರೀಕಾಂತ.ಉಡಮನಳ್ಳಿಕರ್

----------------------------------

ಕಣ - ಕಣದ ಈ ಮಣ್ಣಿಲ್ಲಿ ಕಾಣು ನೀ ಇದು ಕಂಪು ಬೀರುವ ನಾಡ ಜೈ ಎಂದೇ ಮೆರೆದ ಮಹಾ ಸಾಮ್ರಾಜ್ಯಗಳ ಅರಸರ ಬೀಡ ದಿಕ್ಕು - ದಿಕ್ಕಿಗೂ ಝೇಂಕಾರ ಮಾಡುವ ಡೊಳ್ಳು - ಡಮರುಗಗಳ ತಾಡ ಕನ್ನಡ ಪದದೋಳು ಕಟ್ಟ ಬಯಸುವೆ ಕಾವ್ಯವೆಂಬ ಹಕ್ಕಿ ಗೂಡ ಜೋಗದಿಂದಿಳಿದು ತುಂಗೆಯಲ್ಲಾಡಿ ಶ್ರೀಗಂಧವ ಸವಿದು ಮೈ ಮರೆತೆ ನಾ ಈ ಕರುನಾಡ ತಾಯಿ ಭುವನೇಶ್ವರಿಯ ಮಡಿಲಲ್ಲಾಡಿದ ಮಗು ನಾ

----------------------------------

ನೋಂದಣಿ ಐಡಿ : KPFS2-9330

0
Votes
72
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top