Submission 6090

ಪ್ರೇಮಿಗಾಗಿ

ರಚನೆ : ದೀಕ್ಷಿತ್ ಗೌಡ

----------------------------------

ಕಾರ್ಮುಗಿಲ ಕತ್ತಲು ನೀ ನನ್ನ ಮನದ ಸುತ್ತಲು ಜೊತೆಯಾಗಿ ನೀ ನಡೆದಾಗ ಸಿಗದಿರಲಿ ಸೇರುವ ಜಾಗ ಹಿತವಾಗಿ ನೀ ನಗುವಾಗ ಹೃದಯಕ್ಕೆ ಸಂತಸದ ಯೋಗ ನಡೆದಷ್ಟು ಜೀವ ಸೊಗಸು ನೀ ನನ್ನ ಮಧುರ ಕನಸು ವಶವಾದ ಮೇಲೆ ನಾನೇ ಇನ್ನೆಲ್ಲ ನೀನೇ ತಾನೇ.

----------------------------------

ನೋಂದಣಿ ಐಡಿ : KPFS2-9316

0
Votes
71
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top