Submission 6070

ಕೌತುಕದ ನಾಡು

ರಚನೆ : ಬಂಥನಾಳ ಶೋಭಾ

----------------------------------

ಆದಿಕವಿ ಪಂಪ ಜನಿಸಿದ ನಾಡು ವಿಜಯನಗರ ಸಾಮ್ರಾಜ್ಯ ಮೆರೆದ ಬೀಡು ಶ್ರೀ ಕೃಷ್ಣದೇವರಾಯನ ನಲುಮೆಯ ಗೂಡು ಹಳೆಗನ್ನಡದಿ ರಾಮಾಯಣ ಮಹಾಭಾರತದ ವಿಸ್ತಾರ ನಡುಗನ್ನಡದಿ ವಚನ ಸಾಹಿತ್ಯದ ಸಾರ ಹೊಸಗನ್ನಡದಿ ಅಷ್ಟ ಜ್ಞಾನಪೀಠಗಳ ವಿಹಾರ ಭಾವಗಳ ಜೊತೆ ಬದುಕಿ ಬಾಳಿದ ಭಾವ ಬಿಂಬದಿ ಮನ ಶುದ್ಧಗೊಳಿಸಿದ ಕರುಣೆ ಮಮತೆಯು ಒಡಲು ತುಂಬಿದ ಕೌತುಕದ ನಾಡು ನಮ್ಮ ಕರ್ನಾಟಕ ಕೀರ್ತನೆ ಹರಿಕಾರರ ಸಂಗತಿಗಳು ರೋಚಕ ದಾಸ ಸಾಹಿತ್ಯದಿ ಸಿಗುವುದು ಕೌತುಕ

----------------------------------

ನೋಂದಣಿ ಐಡಿ : KPFS2-9299

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top