Submission 6046

ಸ್ನೇಹದ ನೆನಪು

ರಚನೆ : ಅ ಮೃತ್ಯುಂಜಯ

----------------------------------

ಐವತ್ತು ವರ್ಷದ ನೆನಪು ಕೂಡಿ ಬಂದಿತ್ತು ಹೊಳಪು ಎಲ್ಲಿಲ್ಲದ ಉತ್ಸಾಹ ಅಂದು ಒದಗಿ ಬಂತು ನಮಗಿಂದು. ದೂರದ ಊರುಗಳಿಂದ ಸ್ನೇಹದ ಹುಡುಕಾಟಕ್ಕಾಗಿ ಮನವರಳಿ ಬಂದರೆಲ್ಲ ಒಟ್ಟಾಗಿ ಸೇರಿದೆವು ನಾವೆಲ್ಲ. ಹೀಗೆ ಇರಲಿ ನಮ್ಮ ಸ್ನೇಹ ನಾವಿರುವ ತನಕ ಶಾಶ್ವತ ಸೇರೋಣ ಬಿಡುವಾದಾಗ ಬಂದು ಸೇರೋಣ ಆಗಾಗ ಸ್ನೇಹ ಎಂದಿಗೂ ಅಮರ.

----------------------------------

ನೋಂದಣಿ ಐಡಿ : KPFS2-9281

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top