Submission 6036

ತಾಯಿ ಭಾರತಿ

ರಚನೆ : ಪ್ರಮೋದ ಹಾದಿಮನಿ

----------------------------------

ತಾಯಿ ಭಾರತಿ ಬೆಳಗುವೆ ನಿನಗೆ ಆರತಿ ಕೋಟಿ ಕಂಗಳ ತಣಿಸುವ ಹಸಿರು ಸೀಮೆಯ ಒಡತಿ ಏನೆಂದು ವರ್ಣಿಸಲಿ ನಿನ್ನಯ ಶಕುತಿ ಬಾನೆತ್ತರಕ್ಕೆ ಮೆರೆಯಲಿ ನಿನ್ನಯ ಕಿರುತಿ ಆಗು ನೀ ವಿಶ್ವಕ್ಕೆ ಸಾರಥಿ ಓ ನನ್ನ ತಾಯಿ ಭಾರತಿ ಇರು ನೀ ತಂಪಾಗಿ, ಹಸಿರಾಗಿ ರೈತ ಬೆಳೆದ ಬೆಳೆಯಾಗಿ ಹಕ್ಕಿಯ ಹಾಡಾಗಿ, ಕವಿಯ ಸಾಲಾಗಿ ಮಡಿದರು ಚಿಂತೆಯಿಲ್ಲ ನಿನಗಾಗಿ ಮಲಗುವೆ ನಿನ್ನ ಮಡಿಲಲ್ಲಿ ಮಗುವಾಗಿ

----------------------------------

ನೋಂದಣಿ ಐಡಿ : KPFS2-9271

0
Votes
74
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top