Submission 5986

ನಿನಗಾಗಿ ಕೂಡಿಟ್ಟ ಪ್ರೀತಿ

ರಚನೆ : ಕವನ ಹೆಚ್ಚ ಪಿ

----------------------------------

ತಣ್ಣನೆ ಗಾಳಿಯಲಿ ನಿನ್ನದೇ ಜೊತೆಯಲಿ ನೆನಪಿನ ಹನಿಯು ಬೀಳುತಿದೆ ನಾಚುತಲಿ. ತುಸು ನಕ್ಕು ಹೇಳಲೇ ನಾ ಹೀಗೆ ನಿನ್ನ ಪ್ರೀತಿಸಲಿ. ಆಗಾಗ ಬರುವ ಸಿಡಿಲಿನ ಹಾಗೆ ನಮ್ಮಿಬ್ಬರ ನಡುವೆ ಮೌನದ ಮಾತು. ಮಿಂಚಿಂನಂತೆ ಬಂದಿರುವ ಈ ಮನಕೆ ಕಾದು ಕೂತು. ನಾ ನಿನಗಾಗಿ ಕಾದಿರುವೆ ಮಳೆಯಲಿ ನೆನೆದು ನಿಂತು. ಬಿಗಿ ಅಪ್ಪುಗೆ ಬೇಕಾಗಿದೆ ನನ್ನೊಪ್ಪಿಗೆ ಸಿಕ್ಕಾಗಿದೆ.

----------------------------------

ನೋಂದಣಿ ಐಡಿ : KPFS2-9234

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top