ಪತಿ
ರಚನೆ : ರೇಣುಕಮ್ಮ
----------------------------------
ಯಾರ ಗಾಳಕ್ಕೆ ಬೀಳದ ಮೀನು ನಿನ್ನ ಗಾಳಕ್ಕಾಗಿ ಕಾಯುತ್ತಿರುವ ಮೀನು ಬೇರೆ ಅವರ ಗಾಳದ ನೆರಳು ನನ್ನ ಹಿಂಸಿಸುತ್ತಿದೆ ನಿನ್ನ ಗಾಳಕ್ಕಾಗಿ ಮನ ಮಿಡಿಯುತ್ತಿದೆ. "ಪತಿ" ನೀನು ಒಂದು ಒಲವಿನ ಮಂದಾರ ನನ್ನ ಕನಸಿಗೆ ನೀನೇ ರಾಜಕುಮಾರ ನನ್ನ ಬದುಕಿಗೆ ನೀನು ಆಗುವೆಯೋ ಸೂತ್ರದಾರ ನೀನು ನನಗೆ ಸಿಕ್ಕರೆ ನನ್ನ ಬದುಕು ಸುಂದರ. "ಪತಿ"
----------------------------------
ನೋಂದಣಿ ಐಡಿ : KPFS2-9225