Submission 5964

ಬದುಕು...

ರಚನೆ : ಅನುಶ್ರೀ ಜಿ ಪಿ

----------------------------------

ಹೃದಯದಲ್ಲಿ ಕಿಚ್ಚೊಂದಿತ್ತು ಏನಾದರೂ ಮಾಡಬೇಕೆಂಬ ಹಸಿವು ಹೆಚ್ಚುತ್ತಿತ್ತು ಆದರೆ ಸಂದರ್ಭ ಅದರ ಮೇಲೆ ನೀರೆರುಚ್ಚುತಲೇ ಇತ್ತು ಕಣ್ಣು ಕಂಬನಿ ಇಡುತ್ತಲೆ ಇತ್ತು ಬೆರಳುಗಳು ಅದನ್ನು ಒರೆಸುತ್ತಲೇ ಇತ್ತು ಇದೆಲ್ಲ ಆ ದೇವರಿಗೂ ಗೊತ್ತಿತ್ತು ನನ್ನ ಕಷ್ಟಗಳ ಅವನ ಮುಂದಿಟ್ಟಾಗ, ನಾ ಬರೆದ ಕಥೆಯ ನನಗೆ ಹೇಳುವೆಯ ಕಂದ, ಎಂಬ ಕಿರುನಗೆ ಕಾಣಿಸುತಿತ್ತು ನನ್ನ ಅಂತರಾಳದ ನೋವು ಹೇಳುವುದಾದರೂ ಯಾರಿಗೆ? ಅಥವಾ ಬದುಕು ಬಂದಂತೆ ಸ್ವೀಕರಿಸಬೇಕೆಂದು ಸುಮ್ಮನಾಗಿ ಬಿಡುವುದೇ?

----------------------------------

ನೋಂದಣಿ ಐಡಿ : KPFS2-9215

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top