ನನಸು ಕನಸು
ರಚನೆ : ಪುಷ್ಪ ರಂಜನಿ
----------------------------------
ಓ ಜೀವದ ಗೆಳೆತಿಯೇ ಕರುಳಿನ ಒಡತಿಯೇ ಮನಸ್ಸಿನಲ್ಲಿ ಮಮತೆಯ ತುಂಬಿ ಮರೆಯಾದವಳೆ ನಿನ್ನ ಮೌನವೆ ಶಾಶ್ವತ ನೋವೆ ನಿಶ್ಚಿತ ಇನ್ನು ನಿನ್ನ ನಗುವೆ ನನಸು ನೀನೆ ಕನಸು ಜೀವನದ ಪಯಣದಲಿ ನೆಮ್ಮದಿಯ ಸೋಲಿನಲಿ ನೋವಿನ ಗೆಲುವಿನಲಿ ಶಾಶ್ವತ ಯಾವದು ಉಸಿರಲಿ ಬೆರೆತಿರುವೆ ತಿರದಲಿ ನಿನಿರುವೆ ಸುಳಿಯಲಿ ನಾನಿರುವೆ
----------------------------------
ನೋಂದಣಿ ಐಡಿ : KPFS2-9201