Submission 5842

ತಾಯಿ

ರಚನೆ : ಕ್ರಾಂತಿ ಕೆ

----------------------------------

ತಾಯಿ ಇರದ ಮನೆ ರವಿ ಇರದ ಆಗಸದಂತೆ ತಾಯಿ ಇರದ ಮನೆ ಚಂದ್ರನಿಲ್ಲದ ಹುಣ್ಣಿಮೆಯಂತೆ ತಾಯಿ ಇರದ ಮನೆ ಮಂದಾರ ವಿಲ್ಲದ ಸುಮದಂತೆ ತಾಯಿ ಇರದ ಮನೆ ಸಿಹಿ ಇರದ ಜೈನಿನಂತೆ ತಾಯಿ ಇರದ ಮನೆ ಮರ ಗಿಡಗಳ್ಳಿಲ್ಲದ ಮರುಭೂಮಿಯಂತೆ ತಾಯಿ ಇರದ ಮನೆ ದೇವರಿಲ್ಲದ ಗುಡಿಯಂತೆ ತಾಯಿ ಕುಟುಂಬದ ಜೀವ ನಾಡಿ

----------------------------------

ನೋಂದಣಿ ಐಡಿ : KPFS2-9117

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top