Submission 5808

ಸ್ನೇಹಬಂಧ

ರಚನೆ : ತೇಜ ಎಂ ಎಸ್

----------------------------------

ಮೊದಲ ಬಾರಿ ಕಂಡಾಗ ಮೂಡಿದ ಅನಿಸಿಕೆ ಏನೋ ತಪ್ಪು ಗ್ರಹಿಕೆಯನು ಬದಲಾಯಿಸಿದವಳು ನೀನು ತಾಯಿಯಂತೆ ಕರುಣೆ ತೋರಿಸಿದವಳು ನೀನು ತಂದೆಯಂತೆ ಧೈರ್ಯ ತುಂಬಿದವಳು ನೀನೇ ನೋವಿನಲು ಭರವಸೆಯ ಮಾತಾಡಿದಾಕೆ ನನ್ನ ಸಾವಿರ ಹುಚ್ಚು ಮಾತುಗಳನಾಲಿಸಿದಾಕೆ ಪರಿಚಯವಾದ ಆ ದಿನ ನೆನಪಿಗೆ ಬರುತ್ತಿಲ್ಲ ಆದರೆ ನಿನ್ನ ಸ್ನೇಹ ನನ್ನ ಜೀವನದಲ್ಲಿ ಮರೆಯುವಂತದ್ದಲ್ಲ ಕಳೆದೆ ಅದೆಷ್ಟೋ ದಿನ ನಿನ್ನೊಒಂದಿಗೆ ಪದವಿ ಮುಗಿದರೂ ಮರುಕಲಿಸುವುದು ನನ್ನ ನೆನಪಿಗೆ ಪ್ರತಿ ಹೆಜ್ಜೆಯಲ್ಲಿ ನನ್ನ ಜೊತೆಗೆ ನಿತ್ತವಳು ನೀನು ಮುಂದೆ ಹೇಗೋ ಏನೋ ಸ್ನೇಹ ಆದರೆ ಸದಾ ಸ್ಮರಣೆಯ ಪುಟದಲ್ಲಿರುವೆ ನೀನು

----------------------------------

ನೋಂದಣಿ ಐಡಿ : KPFS2-9097

0
Votes
101
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top