Submission 5796

ಸಗ್ಗದ ಸುಂದರಿ

ರಚನೆ : ಸ್ವರೂಪ್ ಎ ಪಿ

----------------------------------

ಸದ್ದಿಲ್ಲದೆ ಸೆಳೆದೆ ನೀ ಸಗ್ಗದ ಸುಂದರಿಯೆ ಕಜ್ಜಳವನ್ನೀಡುವ ಕಜ್ಜವ ನೀಡನಗೆ ಚಂದ್ರನಂದವ ಕದ್ದ ಚಿಪ್ಪಿಗ ಅಡಗಿಸಿಟ್ಟನು ನಿನ್ನಲೇ ಬೊಮ್ಮ ಕಳಿಸಿದ ಅಂಚೆ ಕೇಳೇ ಕುಸುಮದಲ್ಲಿನ ನಾರಿನಂತೆ ಪ್ರಣತಿಯಲ್ಲಿನ ವರ್ತಿಯಂತೆ ದಡಕೆ ತಾಕೋ ಅಲೆಗಳಂತೆ ಇರುವೆನೆಂದು ನಿನ್ನೊಂದಿಗೆ.

----------------------------------

ನೋಂದಣಿ ಐಡಿ : KPFS2-9090

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top