Submission 5712

ಸ್ವರ್ಣದ ಕಲ್ಲಿಗೆ

ರಚನೆ : ಶ್ರೀವತ್ಸ ಜಿ

----------------------------------

ಭಾವನೆಗಳ ಮೂಡಿಸಿ ನಿನ್ನತ್ತ ಸೆಳೆದು ನಿ ಕಲ್ಲಾಗಿಬಿಟ್ಟೆ, ಕನಸೊಂದು ಚಿಗುರಿ ಗಿಡವಾಗಿ ಬೆಳದು, ಕ್ಷಣಕೊಮ್ಮೆ ಬದಲಾಗೋ ಮನಸು, ಕರಗಿ ನೀರಾಗಿ, ನದಿಯಾಗಿ, ಕೊನೆಗೆ ಬರಡಾಗಿದೆ.. ನಿಶ್ಶಬ್ದ ಆಗು ಒಂಟಿತನ ಇಗ ದಿನದ ಬಯಕೆಯಾಗಿ, ಸಾವಿರ ಕನಸುಗಳ ತೂಕ ಹೊತ್ತ ಹೃದಯ ಬಾರವಾಗಿದೆ, ಆತ್ಮ, ಬುದ್ಧಿಯ ಜೊತೆ ಯುದ್ಧ ನಡೆಸಿ ವಿಜಯ ಸಾಧಿಸದೆ. ಹಾಲೋಚನೆಗಳ ಕಾಲ್ತುಳಿತಕ್ಕೆ ಬಲಿಯಾಗಿದೆ. ಕೇಳುವ ಧೈರ್ಯವು ನನಗಿಲ್ಲ, ಸುಮ್ಮನಿರೋ ಮನಸು ಇಲ್ಲ, ಪ್ರಯತ್ನ ಮಾಡಿ ಮುಕ್ತಿ ಕೊಡು ಹೋ ಕಲ್ಲೇ ..

----------------------------------

ನೋಂದಣಿ ಐಡಿ : KPFS2-9029

2
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top