ಕಾಲ ನೀ ಇಲ್ಲಿ
ರಚನೆ : ಶ್ರೀನಿವಾಸ ಡಿ ಎನ್
----------------------------------
ನೀ ಇಲ್ಲಿ ನಡೆವ ಹಾದಿಯು ನಿನ್ನೆ ನಾನು ನಡೆದ ದಾರಿಯು ಒಂದೇ ಎಂದು ಸಾರಿದರು ಒಲವೇ ಜೀವನ ಅಂದರು ಕೈಯಲ್ಲಿ ಕೈ ಹಿಡಿಸಿ ಹೋದರು ಜೊತೆಗೆ ಸಾಗಲು ಹೇಳಿದರು ಆ ಒಲುಮೆಯಿಂದ ಇರು ಈ ಬದುಕು ನಿಮ್ಮದೆಂದರು ಸಾಗುತ್ತಲಿದೆ ಕಾಲವು ನಿಲ್ಲದೆ ಅನಂತ ಅಗಣಿತ ಇಲ್ಲದೆ ಜೀವನ ಕಾಲ ನೀ ಅಲ್ಲದೆ ಮುಗಿಯಲು ಒಲವು ಇಲ್ಲದೆ ಬದುಕೊಂದು ನಿರ್ದಿಷ್ಟ ಕಾಲ ಕಾಲಡಿ ಜಿನುಗಿ ಸರಿಸಲು ಒನಲು ಸರಿದು ಹೋಗುತ್ತಿರಲು ನೋಡಿ ಕಾಲ.
----------------------------------
ನೋಂದಣಿ ಐಡಿ : KPFS2-8968