ಜೋಪಾನ ಗೆಳತಿ
ರಚನೆ : ಕುಮಾರಸ್ವಾಮಿ ವರುಣ
----------------------------------
ಹೂವಿಗೆ ಕೈ ಹಾಕಬೇಡ ಗೆಳತಿ ಹೂ ಮುಳ್ಳು ಚುಚ್ಚವ ಹೂ ಮುಡಿಯುವಗ ಜೋಪಾನ ಗೆಳತಿ ದುಂಬಿ ಬಂದದೂ ಮಧ್ಯಾಹ್ನ ಹೋಗಬೇಡ ಗೆಳತಿ ಸೂರ್ಯನ ಬಿಸಿಲು ಮೈ ಸುಟ್ಟರೂ ಕಾರ್ಮೋಡ ಕಟ್ಟಿದಾಗ ನೆನಬೇಡ ಗೆಳತಿ ವೈರಸ್ ನಿನ್ನ ದೇಹ ಹೋಕ್ಕವು ಇಬ್ಬನಿಯಲ್ಲಿ ನಿಲಬೇಡ ಗೆಳತಿ ನೆಗಡಿ ಅಂದಿತು ಜಾತ್ರೆ ಗೆ ಒಬ್ಬಳೆ ಹೋಗಬೇಡ ಗೆಳತಿ ಕೆಟ್ಟ ಕಣ್ಣು ಬಿದ್ದಿತು ನೀ ನನ್ನ ಮರಿಯಬೇಡ ಗೆಳತಿ ಈ ಉಸಿರು ನಿಂತಿತೊ
----------------------------------
ನೋಂದಣಿ ಐಡಿ : KPFS2-8958