ನನ್ನ ಪ್ರೀತಿಯ ಕುವೆಂಪು
ರಚನೆ : ಪೂಜಾರ ಪಾರ್ವತಿ
----------------------------------
ಪೌರೋಹಿತ್ಯವಹಿಸಿದಿ "ಮಂತ್ರ ಮಾಂಗಲ್ಯದಿಂದ, ವಾಲ್ಮೀಕಿಯಾದಿರಿ "ಶ್ರೀರಾಮಾಯಣದರ್ಶನಂ"ರಿಂದ ವ್ಯಾಸರಾದಿರಿ "ಬೆರಳ್ಗೆ ಕೊರಳ್"ಕೃತಿಯಿಂದ, ಕೃಷ್ಣನಾದಿರಿ ಊದಿ "ಪಾಂಚಜನ್ಯ", "ಜಲಗಾರನಾಗಿ"ಸುತ್ತಿಸಿದಿರಿ "ಪಾಕ್ಷಿಕ ಕಾಶಿ", ಕಾನೂರು ಹೆಗ್ಗಡತಿ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೂಲಕ ಕನ್ನಡಿಗರನ್ನು ಕಟ್ಟಿಹಾಕಿ ದಿಲಿ ಹೊರಳದಂತೆ ಇತರ ಭಾಷೆಯ ಕಡೆಗೆ, ಶ್ರೀಮಂತಗೊಳಿಸಿದಿರಿ ಸಾಹಿತ್ಯ ಲೋಕವನ್ನು, ಎಲ್ಲೆಡೆಯೂ ಪಸರಿಸಿದೆ ಕಸ್ತೂರಿ ಕಂಪು, ಬೆಳೆಯಲಿ ಕನ್ನಡ ಇನ್ನೂ ಸೊಂಪು
----------------------------------
ನೋಂದಣಿ ಐಡಿ : KPFS2-8945