Submission 5540

ಒಂದೊಳ್ಳೆ ಜೀವನದ ಅರ್ಥ

ರಚನೆ : ಅನಿತ ಉಮೇಶಪ್ಪ ಮುದ್ದಪ್ಪನವರ್

----------------------------------

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಬಯಕೆಗೆ ಬೆಲೆನೆ ಇರುತ್ತಿರಲಿಲ್ಲ . ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮಾತಿಗೆ ಅರ್ಥನೆ ಇರುತ್ತಿರಲಿಲ್ಲ. ತಪ್ಪುಗಳೇ ಆಗದಿದ್ದರೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಇರುತ್ತಿರಲಿಲ್ಲ. ನೋಂದ್ದಾಗ ಕಣ್ಣೀರು ಬರದಿದ್ದರೆ ನಗುವಿನ ಮುಖ ನೋಡ್ತಾನೆ ಇರಲಿಲ್ಲ. ಕಷ್ಟಗಳು ಬರದೆ ಹೋಗಿದ್ರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ.

----------------------------------

ನೋಂದಣಿ ಐಡಿ : KPFS2-8923

0
Votes
72
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top