Submission 5514

ಆಶ್ರಯ ಬೆಚ್ಚನೆ ಕಂಬಳಿ

ರಚನೆ : ಸಂಜನಾ ಶಿವಶಂಕರ್ ಪೂಜಾರಿ

----------------------------------

ಆ ನೆರಳಿನಲ್ಲಿ, ಬೆಚ್ಚನೆ ಕಂಬಳಿಯಲ್ಲಿ ಗುಡುಗು ಮೋಡ ಮಾಯವಾಗಿದೆ ಆಶ್ರಯದ ಹೊದಿಕೆ ಅಪ್ಪಿ ಮನೆಯಂತಾಗಿದೆ ದಿನ ಜಾರಿದಂತೆ ಹೊದಿಕೆ ಹರಿದು ಬಡತನದಲ್ಲಿ ತಳ್ಳಿದೆ ಹಸಿವು ನೂಕಿ ಹನಿಯೂ ಚೆಲ್ಲಿ ಮಳೆಯು ಸುರಿದಿದೆ ಉಸಿರಿನ ಆಟ ಹಸಿವಿನ ಕಾಟ ತುಳಿದು ಎತ್ತಿದೆ ಆಶ್ರಯದ ಭಿಕ್ಷೆ ಸ್ಪಂದಿಸುವ ಭಾವನೆ ಕೆತ್ತಿದೆ ಕಂಬಳಿಯು ನಾನಾದೆ, ಆದರೆ ಹರಿದಿಲ್ಲ ಆಶ್ರಯ ನನ್ನದಾದರು, ಜೀವನ ನಿನ್ನದು

----------------------------------

ನೋಂದಣಿ ಐಡಿ : KPFS2-8898

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top