ಬದುಕು
ರಚನೆ : ರಕ್ಷಿತಾ
----------------------------------
ಬದುಕೇ ನೀನೆಕೆ ಹೀಗೇ ಬದಲಾಗದೆ ಹೀಗೇ ಉಳಿದುರುವೆ ನೋಡಿದರೇ ಸುಂದರ ಒಳಗೇ ಇಣುಕಿದರೆ ಅರ್ಥವಾಗದ ಸಂಸಾರ ಕೆಲವರಿಗೆ ಆಸಹ್ಯ ಇನ್ನು ಕೆಲವರಿಗೆ ಅಪಹಾಸ್ಯ ಸುಂದರತೆಯ ಬದುಕೊಂದು ಹುಡುಕಬೇಕಿದೆ ಬದಲಗದೆ ಕಳೆದುಹೋಗಿದೆ ಓ ಸುಂದರತೆಯ ಬದುಕು ಎಲ್ಲಿರುವೆ ನಿನ್ನನ್ನೇ ಹುಡುಕುತ್ತಾ ಅಲೆಯುತ್ತಿರುವೆ..!
----------------------------------
ನೋಂದಣಿ ಐಡಿ : KPFS2-8849