Submission 5422

ನೆನಪು

ರಚನೆ : ರಾಣಿ ಮಹೇಶ

----------------------------------

ಬತ್ತಲಿಕೆಯ ಕನಸುಗಳನು ಮುದಗೊಲಿಸಲು ನಿನ್ನ ಅಬ್ಬರಿಕೆಗೆ ಸಜ್ಜಾಗಿರುವೆ ವರ್ಷದ ಮೊದಲ ಹೆಜ್ಜೆಯ ಉರಲು ನಿನ್ನ ಸಹಕಾರ ಬಹು ಮುಖ್ಯ ಹರುಷದಿ ಕಾದಿಟ್ಟ ಹಿಂದಿನ ಪೈರಿಗು ಹೊಸ ಬೇಡಿಕೆ ನಿನ್ನ ಸಹನೆಯ ಈ ಸಮಯ ನವ ಬೆರಗಿಗೆ ಕಾತರದಿಂದ ಕಾಯುತ್ತಿರುವ ಅದೆಷ್ಟೋ ಜೀವಗಳು ಇಂದು ಮೌನವಾಗಿವೆ.

----------------------------------

ನೋಂದಣಿ ಐಡಿ : KPFS2-8831

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top