Submission 5404

ನೀನಾಗಿರು ನಿನ್ನೊಳಗೆ

ರಚನೆ : ಹಾಲಸ್ವಾಮಿ ಬಿ.ಎಂ

----------------------------------

ಹೃದಯದಲಿ ಬೆಳಕಿನ ದೀವಿಗೆ ಮನಸಲಿ ಪ್ರೀತಿಯ ಅಪ್ಪುಗೆ ನೆಡೆಯುತ ನಗಲು ಸಣ್ಣಗೆ ನಿಲುಕದಿರುವೆ ನೀ ಬಣ್ಣನೆಗೆ ನೀನಾಗಿರು ನಿನ್ನೊಳಗೆ ಕೇಳದೆ ಯಾರದೊ ಒಪ್ಪಿಗೆ ! ಮೊಗದಲಿ ಮಾಸದ ಮುಗುಳ್ನಗೆ ತುಟಿಯಲಿ ಕರಗದ ಕಿರುನಗೆ ಕರುಣೆಯ ಕಣ್ಣಿನ ಕಾಂತಿಗೆ ಮನದಾಳದ ನೆಮ್ಮದಿಗೆ ನೀನಾಗಿರು ನಿನ್ನೊಳಗೆ ಹಡುಕದಿರು ಬೇರೆಯ ಕಣ್ಣೊಳಗೆ! ನೀನಾಗಿರು ನಿನ್ನೊಳಗೆ ಬೇಡದೆ ಜಗದೊಳು ಮೆಚ್ಚುಗೆ !

----------------------------------

ನೋಂದಣಿ ಐಡಿ : KPFS2-8819

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top