Submission 5354

ಅವನೆಂದರೆ..?!

ರಚನೆ : ದೇವಗಾನ (ಡಾ.ದೇವಿಕ.ಎಸ್.)

----------------------------------

ಅವನೆಂದರೆ, ಆಸೆಯೂ ಅಲ್ಲ ನಿರಾಸೆಯೂ ಅಲ್ಲ, ಅವನೆಂದರೆ, ನನ್ನ ಕನಸೂ ಅಲ್ಲ, ನನಸೂ ಅಲ್ಲ, ಅವನೆಂದರೆ, ಭಾವವೂ ಅಲ್ಲ ನಿರ್ಭಾವವೂ ಅಲ್ಲ, ಅವನೆಂದರೆ ನನ್ನ ಬಾಂದಳದಲ್ಲಿ ಸುಮನದಲಿ ನವಿರಾಗಿ ಅರಳಿದ ಭಾವ ಬೆಳಗು, ಅವ, ನನ್ನ ನೆನಪಿನೂರಿಗೆ ನಿತ್ಯ ಸಂಚಾರಿ.

----------------------------------

ನೋಂದಣಿ ಐಡಿ : KPFS2-8791

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top