ಮರೆಯಾದ ಜೀವ ಅಪ್ಪ
ರಚನೆ : ಆಶಾ ಕಳಸೂರ್
----------------------------------
ಬಯಸಲಿಲ್ಲ ಏನನ್ನು ಈ ಜಗತ್ತಲ್ಲಿ ಕಾಣ ಬಯಸಿದ ತನ್ನ ಖುಷಿಯನ್ನು ಮಕ್ಕಳಲ್ಲಿ ನಿನ್ನಲ್ಲೇ ಮುಚ್ಚಿಕೊಂಡೇ ಮಕ್ಕಳ ಮೇಲಿನ ಕೋಪ ಇದರಿಂದ ಹೆಚ್ಚಾಯಿತು ನಿನ್ನ ಮೇಲಿನ ಪ್ರೀತಿ ತಾಪ ನಿನ್ನ ಪ್ರೀತಿಯಲ್ಲಿ ಎಂದು ಕಾಣಲಿಲ್ಲ ಬಡತನ ನಾ ಹೇಗೆ ಅನುಭವಿಸಿಲಿ ನೀ ಇಲ್ಲದ ಸಿರಿತನ ಅಪ್ಪ ಎಂದು ಕೂಗಿ ಕರೆವಾಸೇ ಕರೆದರೂ ನೀ ಬರುವುದು ಕನಸೇ ಸಹಿಸಲಾರೇ ನಿನ್ನಿಲ್ಲದ ದಿನದ ನೋವನ್ನ ಆದೂರು ಸಹಿಸಿಕೊಂಡೇ ನೋಡೇ ಜೊತೆ ಇದ್ದ ಅಮ್ಮನ್ನ ಬಯಸುವೇ ನಾ ದೇವರ ಕಾಣುವ ದಿನವನ್ನ ಕೇಳಬಯಸುವೇ ಅಪ್ಪನ ಮರುಜೀವ ಬೇಡಿಕೆಯನ್ನ ದೇವರೇ ಕಳಿಸು ಅಪ್ಪ ಎಂಬ ಆಸ್ತಿಯನ್ನ ನೀಡು ಆ ಜೀವಕ್ಕೆ ಸಾವಿಲ್ಲದ ವರವನ್ನ ಮರಳಿ ಕಳಿಸು ಅಪ್ಪನನ್ನ
----------------------------------
ನೋಂದಣಿ ಐಡಿ : KPFS2-8772