Submission 5326

ಬ್ರಹ್ಮನಿಗೊಂದು ನಮಸ್ಕಾರ

ರಚನೆ : ಬಸವರಾಜ ವಾಲಿ

----------------------------------

ನಿನ್ನ ಮುಖದ ಸೂಬಗಿಗೆ ನಾಚುತ್ತಿದೆ ಮುಂಜಾವಿನ ಹೊಂಬಿಸಿಲು ನಿನ್ನ ದೃಢವಾದ ನಿಲುವಿಗೆ ನಲಿಯುತ್ತಿದೆ ಭೂಮಿಯಾ ಒಡಲು ನಿನ್ನ ಕೋಮಲ ಕಾಯದ ಸ್ಪರ್ಷದಿಂದ ಆನಂದಿಸುತ್ತಿವೆ ನಿನ್ನ ಗೆಳತಿಯಾ ಬೆರಳು ಪೋಟೋ ಕ್ಲಿಕ್ಕಿಸೊ ಆ ನಿನ್ನ ಸಖಿ ನಿನ್ನ ನೋಡಿ ಬೆರಗಾಗಿಯೇ ಮೂಕಳಾದಳು ನಿನ್ನ ನೋಡುವದರಲ್ಲೇನೊ ಖುಷಿ ನಿನ್ನೀ ನೋಟ ಕಂಡು ನಾಚುವನಾ ಶಶಿ ನಿನ್ನ ದೇಹ ಅಚ್ಚುಕಟ್ಟಿನ ಚಮತ್ಕಾರ ನಿನ್ನ ಸೃಷ್ಟಿಸಿದ ಬ್ರಹ್ಮನಿಗೊಂದು ನಮಸ್ಕಾರ

----------------------------------

ನೋಂದಣಿ ಐಡಿ : KPFS2-8770

0
Votes
156
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top