Submission 5272

ಭಾವನೆಗಳ ಕಡಲು

ರಚನೆ : ಲೋಲಾಕ್ಷಿ ಜೆ

----------------------------------

ಆಡಲು ಮಾತುಗಳಿದ್ದರು ಆಡದೆ ನಿನ್ನ ಮಾತುಗಳ ಕೇಳ ಬಯಸುವವಳು ಹತ್ತಾರು ಕಣ್ಣುಗಳು ಅವಳನ್ನೇ ನೋಡುವಾಗ ನಿನ್ನ ಕಂಗಳ ಉಡುಕುವವಳು ನಿನ್ನ ಸುಖ ದುಃಖ್ಖದ ಸಮಯದಲ್ಲಿ ಜೊತೆಯಾಗಿ ಇರುವೇನೆಂದು ದೈರ್ಯವಾಗಿ ಹೇಳ ಬಯಸುವವಳು ನಿನ್ನ ಭೇಟಿಯಾದ ಕ್ಷಣಗಳ ಬರೆದಿಡುವಳು ಅವಳಿಗಾಗಿಯೇ ಕಾಯುವವರನ್ನು ಬಿಟ್ಟು ನಿನ್ನ ದಾರಿಯ ಕಾಯುವವಳು ನೀನೇ ಪ್ರಪಂಚ ಎಂದು ಹೇಳುವವರನ್ನು ಬಿಟ್ಟು ಇಲ್ಲದವರ ಪ್ರಪಂಚದಲ್ಲಿ ಇರುವೆನೆಂದು ನಂಬಿ ಮೂರ್ಖಳಾದಳು ನೀನು ಹೇಳದೆ ಕೇಳದೆ ಕಣ್ ಮರೆಯಾದಾಗ ಮತ್ತೆ ಬರುವೆಯಾ ಎಂದು ಕದವಳು ಅವಳು

----------------------------------

ನೋಂದಣಿ ಐಡಿ : KPFS2-8734

0
Votes
105
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top