Submission 5184

ಪಾಠದ ಮನೆ

ರಚನೆ : ರಂಜಿತ್. ಟಿ. ಹೆಚ್

----------------------------------

ಕಾಲೇಜಿನ ದಿನದಲ್ಲಿ ಕಲಿತ ಓದು ಬರಹ ಪಾಠದ ಮನೆಯಲ್ಲಿ ಸವಿದ ಪಾಠಮೃತವನ್ನಾ ಮರೆಯಲುಸಾಧ್ಯವೇ ಪಾಠದ ಮನೆಯಲ್ಲಿ ಕೇಳುತ್ತಿದ್ದ ಗಮನ ಮತ್ತೆಲ್ಲಿ ಬರುವುದು ಆ ದಿವ್ಯ ತೇಜಸ್ಸನ್ನು ನೋಡುವ ಭಾಗ್ಯ ಮತ್ತೆ ಎಂದು ಬರುವುದೆ? ಬಂದಷ್ಟು ಇನ್ನಷ್ಟು ಬೇಕೆಂಬ ದಿನಗಳು ಕನಸಿನ ಹೊನಲಿನ ಆ ಸುದಿನಗಳು ದುಃಖಿಸಿದರೆ ಬರುವುದೇ ಖುಷಿಯ ಅಲೆಯಲ್ಲಿ ಮರೆತಿದ್ದೆವು ಲೋಕವ ಆ ಪುಣ್ಯ ಪುನಃ ಲಭಿಸಿತೆ? ಓ ಪಾಠದ ಮನೆಯೇ ನೀನೆಷ್ಟು ಚೆಂದ ಸ್ಮರಣೆ ಎನ್ನೆದೆಯಳದಲ್ಲಿ.

----------------------------------

ನೋಂದಣಿ ಐಡಿ : KPFS2-8672

30
Votes
268
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top