ನನ್ನವನಿಗಾಗಿ ನನ್ನ ಕರೆ
ರಚನೆ : ಅನುಷಾ ಎಂ. ಎಲ್
----------------------------------
ಸುಮ್ಮನೆ ಕುಳಿತು ನೆನೆದೇ ನಿನ್ನಲ್ಲಿಯೇ ನಾ ಮರೆತೇ ಹೃದಯದಿಂದ ನಿನ್ನನು ಮೆರೆದೇ ಎಲ್ಲೆಲ್ಲಿಯೂ ನೀನೇ ಇರುವೇ ಬೇಗ ಬರುವೆಯಾ ನನ್ನ ಬಳಿಗೆ ನಿನಗಾಗಿ ಕಾಯುತಿರುವೇ...!! ನಿನಗಾಗಿ ಕಾಯುತಿರುವೇ...!!
----------------------------------
ನೋಂದಣಿ ಐಡಿ : KPFS2-8629