ರಾಜಕೀಯ ಸಂಗ್ರಾಮ
ರಚನೆ : ಸೌಭಾಗ್ಯ ಸಿದ್ದನಗೌಡ ಪುರದನಗೌಡ್ರ
----------------------------------
ವೈಭವದ ವಿದೇಯ, ಗರ್ವದ ನೇಲೆಯ ಬಡವರೆದೆಯಲ್ಲಿ ಸಂಘರ್ಷ. ಬಲ್ಲವರಾಟವ ಗೆಲ್ಲುವರಾರು ಕೋಲುವ ಮನಗಳ ಸಂತೋಷ. ವಿದ್ಯೆಯ ಹೃದಯದಿ ವಿನಯದ ಆಶಯ, ಪ್ರಗತಿಗೆ ಪೂರಕ ಸಂಗ್ರಾಮ, ಮಂಗನ ಎದೆಯಲ್ಲಿ ಅಂಗವನಿಟ್ಟು ಅಕ್ಷರರಸ್ತ್ರರಾಳುವ ಸಾಮ್ರಾಜ್ಯ. ಹೆದರಿಕೆಗಳ ಗೆಲ್ಲದ, ಬೇದರಿಕೆಗಳ ಬಲ್ಲದ, ಗಜಪಡೆ ಕಟ್ಟುವ ಷಡ್ಯಂತ್ರ, ಗರಿಕೆಗೆ ಇರುವ ಗುಣಗಳು ಇಲ್ಲದ, ಹೆಮ್ಮರವಾದ ನೀಜತಂತ್ರ.
----------------------------------
ನೋಂದಣಿ ಐಡಿ : KPFS2-8622