Submission 5108

ತರುವಿನ ತಾಯಿ ಯಾರವರು.?

ರಚನೆ : ಲಕ್ಷ್ಮಿದೇವಿ

----------------------------------

ಕಾಯದ ಉಸಿರನು, ಹಸಿರಿಗೆ ಹೆರೆದವರು, ಹಸಿರಿನಿಂದಲೆಸರಾದವರು, ತರುವಿನ ತಾಯಿ ಯಾರವರು.? ಹಸಿರೇ ನನ್ನುಸಿರು ಎಂದವರು, ಹಸಿರಿಗಿಂತ ಹಸನಾದವರು, ಉಸಿರೋದರು ಇದೆ ಹೆಸರು, ತರುವಿನ ತಾಯಿ ಯಾರವರು.? ಎತ್ತ ನೋಡಿದರಾಕಿದ ತರು, ತಬ್ಬಲಿಗಳಾದವು, ಮರುಮರುಗಿಯವು , ತರುವಿನ ತಾಯಿ ಯಾರವರು.? ಎಲುಬ ಮುರಿದು ನೀರೆರದವರು, ತನ್ನ ವಿಟಪಿಗಳ ಪೊರೆದವರವರು, ಸಾಲುಮರದಮಾತೆಯವರು, ತರುವಿನ ತಾಯಿ ಯಾರವರು.?

----------------------------------

ನೋಂದಣಿ ಐಡಿ : KPFS2-8611

2
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top