Submission 5094

ಅದೃಶ್ಯ ಹೆಜ್ಜೆಗಳು

ರಚನೆ : ನಮೃತಾ

----------------------------------

ವಿಧಿಯ ನಾಟ್ಯಕ್ಕೆ ತಡೆಹಿಡಿದವರಾರು! ಸೃಷ್ಟಿಯ ರಹಸ್ಯ ಅರಿತವರಾರು! ವಿಧಾತನ ಬರಹಗಳ ತಿಳಿದವರಾರು ! ಇಳೆಯಲ್ಲಿ ನರರ ಜನನ ಮಾಡಿದ ಬ್ರಹ್ಮ ! ಬದುಕಿನ ಪಥದಲ್ಲಿಟ್ಟ ಸಾವಿನ ಮರ್ಮ ! ನಡುವೆ ಅದೆಷ್ಟೋ ಭಾವನಾತ್ಮಕ ಬಂಧ ! ಮಾತೆಯ ಮಮತೆಯ ನಂಟು ! ಗೆಳೆತನದ ಪ್ರೀತಿಯ ಗಂಟು! ಹೊರೆಸುವುದೇ ಜಮರಾಯನ ಕರೆಗೆ! ಮರೆತರು ಅಳಿಸದೆ ಉಳಿದ ಮರೆಯಲಾಗದ ಅದೃಶ್ಯ ಹೆಜ್ಜೆಗಳು ! ಮನದಲ್ಲಿ ಎಂದು ಅಚ್ಚಾಗಿ ಉಳಿದಿರುತ್ತವೆ ..!

----------------------------------

ನೋಂದಣಿ ಐಡಿ : KPFS2-8601

1
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top