ತವರೆಂದರೆ ಸ್ವರ್ಗ
ರಚನೆ : ರಮ್ಯಾ ಹೆಗಡೆ
----------------------------------
ತವರೆಂದರೆ ಸ್ವರ್ಗ ನೆಮ್ಮದಿಯ ನಿಸರ್ಗ ತಂದೆಯ ಪ್ರೀತಿ, ತಾಯಿಯ ಮಮತೆ ತಂಗಿಯ ಸ್ನೆಹವಲ್ಲ ಅಗ್ಗ ಕೊಟ್ಟಿಗೆಯಲ್ಲಿ ಆಕಳು ಅಂಗಳದಲ್ಲಿ ತೆಂಗಿನ ನೆರಳು ಕಲ್ಲು ಮಣ್ಣಿನ ದಾರಿಯಿರಲು ನಗುತಿಹವು ದಾಸವಾಳ ಹೂವುಗಳು ಅಟ್ಟದ ಮೇಲೆ ಅಡಿಕೆ ಮಂದಿರದಲ್ಲಿ ಶ್ರೀಧರರ ಪಾದುಕೆ ನೋಡಲು ಚೆಂದ ಇಳೆಗೆ ಮಳೆಯ ಹೊದಿಕೆ ತವರೆಂದರೆ ನೆಮ್ಮದಿಯ ಸ್ವರ್ಗ
----------------------------------
ನೋಂದಣಿ ಐಡಿ : KPFS2-8554