Submission 4980

ಬಂಧಿ

ರಚನೆ : ರೇಷ್ಮಾ ಮಲೆಕುಡಿಯ

----------------------------------

ಕೋಳವಿಲ್ಲ ಬಂದೂಕಿಲ್ಲ ಕಂಬಿಯೊಳಗಿನ ಕತ್ತಲೆಯೂ ಇಲ್ಲ ಯಾವ ಬಂಧನವಿದು.? ಕೈಗಳ ಬಂಧಿಸಿಲ್ಲ ಯಾವ ಅಂಕುಶವೂ ಇಲ್ಲ ಇನ್ನೇತರ ಬಂಧನವಿದು.? ತುಟಿಗಳಿಗೆ ಬೀಗವಿಲ್ಲ ಧ್ವನಿ ಮಾರ್ಧನೌಸುವಂತೆಯೂ ಇಲ್ಲ ಯಾವ ಬಂಧನವಿದು.? ಕಣ್ಣ ಕಪ್ಪು ವಸ್ತ್ರವಿಲ್ಲ ಹುಡುಕಾಟಕೆ ಕೊನೆಯೂ ಇಲ್ಲ ಇನ್ನೇತರ ಅಗೋಚರ ಬಂಧನವಿದು..!? ಮಾತು ಮೌನವಾಗಿ ಉಳಿವಂತೆ ನಾ ಇಲ್ಲಿ ಬಂಧಿಯಾದೆ ಹೇಗೆ..!?

----------------------------------

ನೋಂದಣಿ ಐಡಿ : KPFS2-8508

6
Votes
107
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top