Submission 4960

ಇವಳು!

ರಚನೆ : ದೀಪಾ ದಾಸನಾಳ

----------------------------------

ಮುಗ್ಧ ಮನಸ್ಸಿನ ಮಗು ಇವಳು, ಆದರೂ ಎಲ್ಲವನ್ನು ಅರಿವ ಬುದ್ಧಿವಂತಳು ಇವಳು..! ಪ್ರೀತಿಯ ಭಾವನೆಗೆ ಹೆಸರಾದವಳು ಇವಳು, ಆದರೂ ಕಷ್ಟದ ಭಾವನೆಯನ್ನು ಅರಿಯುವಂತವಳು ಇವಳು..! ಕೋಪದ ನಿರ್ಧಾರವನ್ನು ಮರೆತಿಲ್ಲ ಇವಳು, ಆದರೂ ಎಲ್ಲವನ್ನು ನಿಭಾಯಿಸುವಂತವಳು ಇವಳು..! ಶಿಕ್ಷಕಿಯನ್ನಾಗಿ ನೋಡಲಿಲ್ಲಾ ನನ್ನ ಇವಳು, ಬದಲಾಗಿ ಮನಸ್ಸಿಗೆ ಹತ್ತಿರವೇ ಆದವಳು ಇವಳು..!

----------------------------------

ನೋಂದಣಿ ಐಡಿ : KPFS2-8494

10
Votes
125
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top