ಗೋವಿನ ಮಹತ್ವ
ರಚನೆ : ಶ್ರೀಶ ಶರ್ಮ.ಕೆ
----------------------------------
ಇದೋ ನಾ ಹೇಳುವೆ ಗೋಮಾತೆಯ ಮಹತ್ವವನು| ಕೇಳಿರಿ ನೀವು ವಿಶ್ವ ಮಾತೆಯ ಕಥೆಯನು|| ತುಪ್ಪ ಮೊಸರು ಎಲ್ಲವನು ಕೊಡುವುದು ಗೋವು| ಅದನು ತಿಂದು ಆಗುವೆವು ನಾವು ಬಲಿಷ್ಠರು|| ತಾಯಿಯ ಗೊಬ್ಬರದಿಂ ಫಸಲು ಬರುವುದು| ಆ ಫಸಲಿನ ಅನ್ನವನು ತಿನ್ನುವವರು ನಾವು|| ಆದರ ದುರ್ಜನರು ಮಾತೆಯನ್ನೇ ಕೊಂದು ತಿನ್ನುವರು...
----------------------------------
ನೋಂದಣಿ ಐಡಿ : KPFS2-8410