ದೃಢ ನಿರ್ಧಾರ
ರಚನೆ : ಪ್ರಕಾಶ. ಟಿ
----------------------------------
ಒಂದೇ ಒಂದು ಬದಲಾವಣೆ ಅಂತಾರ್ಯದಲ್ಲಿ., ಹೊಸದೊಂದು ದಾರಿ ಕಣ್ಣೆದುರಲ್ಲಿಎದುರಾಗಲು, ಒಂದೇ ಒಂದು ಹೆಜ್ಜೆ.. ಕತ್ತಲಿಂದ ಬೆಳಕಿಗೆ ಹಾರಲು.. ಶಿಲೆಯಾಗು ಕಲೆಯಾಗು ಜಡವಾಗಬೇಡ, ಮನ ನಿರ್ಶ್ಚಯಿಸು ಈ ಜಗವೇ.., ನಿನ್ನ ಜೊತೆಯಾದಿತು.
----------------------------------
ನೋಂದಣಿ ಐಡಿ : KPFS2-8310