ಪ್ರೀತಿಯ ರಾಯಭಾರಿ
ರಚನೆ : ಕಾಮನೂರ ಸುನಿಲ್
----------------------------------
ಬದುಕ ಬೆನ್ನಎರಿ ಆಗಿದ್ದೆ ನಾ ಕಂಗಾಲು, ಬಂದಳೋಬ್ಬಳು ಬದುಕ ತುಂಬಲು, ಹಸಿವುಗೂ ಅವಳೇ ದಾರಿ, ನನ್ನ ಪ್ರೀತಿಗೂ ಅವಳೇ ರಾಯಭಾರಿ, ಕಷ್ಟದಲ್ಲಿ ಕೊಡುತ್ತಾಳೆ ಹೆಗಲು, ಅವಳಿದ್ದರೆ ನೋಡಬೇಕಿಲ್ಲ ಮುಗಿಲು, ಅವಳು ನನ್ನ ಒಲವಿನ ನಾರಿ, ಎಂಥಹ ಸಿಟ್ಟಲ್ಲೂ ಆಗಲ್ಲ ಮಾರಿ, ಜೀವಕೊಬ್ಬಳು ಬೇಕು ಇಂತಹ ಗೆಳತಿ, ಪತ್ನಿಗಿಂತ ಬೇಕಿಲ್ಲಾ ಒಳೆಯ ಗೆಳತಿ, ನನ್ನ ಸಿಟ್ಟ ತಣಿಸುವವಳು, ಮನದ ತುಂಬಾ ಮನೆ ಮಾಡಿದವಳು,
----------------------------------
ನೋಂದಣಿ ಐಡಿ : KPFS2-8287