Submission 4614

ನೇತಾಜಿ

ರಚನೆ : ಕವಿತಾ ಪರಮಣ್ಣವರ್

----------------------------------

ವಿಶ್ವಕ್ಕೇ ವೇದಾಂತ ಸಾರಿದ ವಿವೇಕ ಜನ್ಮಭೂಮಿಯಲ್ಲಿ ಜನಿಸಿ ಬಂದ ಭಾರತಾಂಬೆಯ ಹೆಮ್ಮೆಯ ಕಂದ ಸುಭಾಷಚಂದ್ರ ಬಿಸಿಯುಸಿರ ರಕ್ತದ ಕಣ-ಕಣದಲ್ಲೂ ಸ್ವತಂತ್ರ ಕನಸು ಕಂಡ ನೇತಾರ ಗಾಂಧೀಜಿ ಕಂಡ ನೇತಾಜಿ ಸುಪ್ತಮನವ ಜಾಗೃತಗೊಳಿಸಿದ ಸರದಾರ ತನುಮನವು ಸ್ವಾತಂತ್ರ್ಯವು ವಿದೇಶದಲ್ಲೂ ಕ್ರಾಂತಿ ಮಂತ್ರ ಕುತಂತ್ರಿಗಳ ಮನ ನಡುಗಿಸಿದ ಕ್ರಾಂತಿಕಾರಿ ಆಾಶದೆತ್ತರ ಹಾರಿಸಬೇಕೆಂದು ಬಾವುಟವಾ ಮುಗಿಲೆತ್ತರವು ಪ್ರಾಣ ಸ್ವಾತಂತ್ರ್ಯಕ್ಕೆ ಸಮರ್ಪಿತ ಹಾರುತಿದೆ ಬಾವುಟವು ಬಾನೇತ್ತರ ಇನ್ನೂ ನಿಮ್ಮ ಬಿಸಿಯುಸಿರು ಗಾಳಿಗೆ ಪಟಪಟ ಆಕಾಶದೇತ್ತರ.

----------------------------------

ನೋಂದಣಿ ಐಡಿ : KPFS2-8243

3
Votes
140
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top