ಕಾಲದ ಲೀಲೆ
ರಚನೆ : ಐಶ್ವರ್ಯ ಶೆಟ್ಟಿ
----------------------------------
ಕಾಲ್ನಡಿಘೆಯ ಕಾಲವೊಂದಿತ್ತು ಸುಬ್ಬಣ್ಣನ ಮಾತಿಗೆ ಓ ಗೂಡುತ ದೂರದ ದಾರಿ ಸಮೀಪವಾಯಿತು ಬಂಡಿಯು ಸಾಗುವ ಸಮಯವೊಂದಿತ್ತು ಪಟೇಲರ ಮಗಳಿಗೆ ಪಲ್ಲಕ್ಕಿ ಉತ್ಸವ ಆಡುವ ಕೂಸಿಗೆ ಘೆಜ್ಜೇಸಪಾಲ್ಧ ಅನುಭವ ಎತ್ತಿಗೆ ತಿರಧ ಚಾಟಿಯಾ ಏಟು ಸೈಕಲ್ ಚಕ್ರದ ದಿನಗಳಿತು ಸೋಮಣ್ಣನ ಪ್ರೀತಿಯು ಜೀವಿಸುತಿತು ಬಲುದೂರದ ಸಂತೆ ಆಕೆಗೆ ಹನಿಮೂನಿಂತಿತು ಮೋಟಾರ್ ಗಾಡಿಯ ಗಡ ಗಡ ಸದ್ದು ರಾಕೆಟಿನ ರಭಸಕ್ಕೆ ಪ್ರೀತಿಯುನಿಂತು ಸಖಿಯ ವಿಶ್ವಾಸ ಕುಂಧೀಯೇ ಹೋಯ್ತು
----------------------------------
ನೋಂದಣಿ ಐಡಿ : KPFS2-8240