ದಾನ-ಕರ್ಮ-ದೇವರು
ರಚನೆ : ಪುನೀತ್ ಯಾದವ್ ಎಂ.ಎನ್
----------------------------------
ರಾಶಿ ಭವಿಷ್ಯವನ್ನು ತಿಪ್ಪೆಗೆಸೆದು ಪ್ರಸ್ತುತತೆಯನ್ನು ಆನಂದಿಸಿ ಇದೇ ಸುಖ ಜೀವನದ ಸಾಕ್ಷಾತ್ಕಾರ ಮುಂದಿನ ಬಗೆಗಿನ ಚಿಂತೆಯ ಬಿಡು ಡಾಂಬಿಕತನದ ಭಕ್ತಿಯ ಬಿಡು ಧಾನ-ಧರ್ಮವೆಂಬ ಕರ್ಮವ ಮಾಡು ನೀನೆ ದೇವರಾಗಿ ಬಿಡು ಸಹಾಯ ಪಡೆದವರ ಮನದಲ್ಲಿ ಜೀವವಿರುವ ಶಿಲ್ಪಿಯೇ ಕೆತ್ತಿದ ಕಲ್ಲಿಗೆ ಅವನೇ ಜೀವ ತುಂಬಿ ಮೆರೆಸುವನು ಅಜ್ಞಾನದಲಿ ಯಾವುದೋ ಒಂದು ರೂಪವಿರುವ ಕಲ್ಲೇ ದೇವರೇ? ಪೂಜಿಸು ಪ್ರಕೃತಿಯನು, ಆರಾಧಿಸು ಪೂಜ್ಯ ರನ್ನು
----------------------------------
ನೋಂದಣಿ ಐಡಿ : KPFS2-8141