Submission 4456

ನನ್ನ ಆಸೆ

ರಚನೆ : ಕೃಪಾ ಎಂ

----------------------------------

ಹಕ್ಕಿಯಾಗಲೇ ನಾ ಆಕಾಶದಲ್ಲಿ ಹಾರಾಡಲು... ಮೀನಾಗಲೇ ನಾ ನೀರಿನಲ್ಲಿ ಈಜಾಡಲು... ಬೀಜವಾಗಲೇ ನಾ ಮಣ್ಣಲ್ಲಿ ಗಿಡವಾಗಲು... ನಗುವಾಗಲೇ ನಾ ಎಲ್ಲರ ಮನಗೆಲ್ಲಲು... ಕಣ್ಣೀರಾಗಲೇ ನಾ ನೊಂದವರ ಜೊತೆಯಾಗಲು... ಸಂಗೀತವಾಗಲೇ ನಾ ದೇವರಿಗೆ ಹತ್ತಿರವಾಗಲು... ಇಳೆಯಾಗಲೇ ನಾ ಎಲ್ಲರ ಜೀವನದಲ್ಲಿ ಆಶ್ರಯ ನೀಡಲು...

----------------------------------

ನೋಂದಣಿ ಐಡಿ : KPFS2-8125

28
Votes
242
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top