Submission 4446

ಒಡನಾಡಿ

ರಚನೆ : ಆಕಾಶ್ ಕಲಕಬಂದಿ

----------------------------------

ಹಸಿರು ನೆಲೆಯ ತುಳುನಾಡಿನ ಎಲೆಯ ಮೇಲೆ ಬೀಳುವ ತುಂತುರು ಹನಿಯ ನಾದದಿ ಹಾಡುವ ನಿನ್ನ ಗೀತೆ ಮನದಿ ಮರಗಿಸಿ ಮಮತೆ ಕರಗಿಸಿ ಮಿನುಗುವ ನಿನ್ನ ಸರಳತೆ ನಾನಾಡುವ ಮಾತಿಗೆ ದಣಿವರಿದರೂ ದಣಿವರಿಯದೆ ನಗುವ ನಿನ್ನ ಕಲ್ಮಶ ಸ್ಥಿರತೆ ಕನ್ನಡಿಯ ಕಣ್ಣಿನ ಸಿಂಚನಕ್ಕೆ ಮರೆಯಾದ ಹೃದಯದ ಪ್ರಾಮುಖ್ಯತೆ ಅಲೆಯಾಗಿ ಅಪ್ಪಳಿಸೋ ನಗುವಿನೊಡೆ ಉಸುಕಿನಂತೆ ನಲಿವ ಆಸೆಯ ಕ್ಷಮತೆ ನೀನಾಡುವಧ್ವನಿಯ ಭಾವಕೆ ಕಸಿಯಾಗದೆ ಉಸಿರಾಗಿ ಸಾಹಿತ್ಯ ವಾಗುವ ಆಧ್ಯತೆ ಹುಸಿಯಾಗದೆ ಹಸಿರಾಗುವೆಯಾ ಈ ಪುಟ್ಟ ಕವಿಯ ಜೊತೆ?!

----------------------------------

ನೋಂದಣಿ ಐಡಿ : KPFS2-8117

1
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top