Submission 4387

ಆತ್ಮ ಮಾಡಿದ ಅವಮಾನ

ರಚನೆ : ಪರಮೇಶ್ವರ

----------------------------------

ಈ ಜೀವ ಜೀವನದ ಗುರಿಯಾವುದೊ? ಗಿರಿಏರಿಕುಳಿತರು ತಣಿಯದ ಇದರ ಪರಿಯಾವುದೊ? ಮೋಹವೆ ಮುಂದಾವರಿಸಿಕೊಂಡು, ಮಂಜುಕವಿದ ಮನದಯಾತನೆಯ ನಿಗೂಡಗಂಟು ಯಾವುದೋ? ಸ್ತಿರವಲ್ಲ ಜೀವಾ, ಬರಿದಾದ ಅದೆ ಬರಡು ಭಾವ, ಹಿರಿದಾದನೋವ ನುಂಗುವಜೀವದ ಗುರಿಯ-ಪರಿ ಅಧ್ಯಾವದೋ? ನೆಮ್ಮದಿಯನು ಅಂಗಲಾಚಿ ಆವರಿಸಿದೆ ಸತತ ಮೌನ, ಸಹಿಸಲಾಗದು ಸಹನೆಮಿರಿಬೆಳೆದ ಭವಣೆಗಳ ಉತ್ತರನೀಡದ ಬಿಗುಮಾನ; ಸರಿಯಾದ ಮಾರ್ಗರಿಸಲು ಆತ್ಮ ಸದಾನೀಡಿತ್ತು ಎಚ್ಚರದ ಸಂಕೆತವನ್ನ; ಕೂಗಿನ ಮೂಲವ ದೂಡುತಲೆ ಸಾಗಿತು ಕಾಲ ಕ್ರಮೇಣದಲೆ ಬಂಡು ಈ ನನ್ನ ಮನಾ ಹಿಂಬಾಲಿಸಿಯೆ ಬಂದು ಪೊಕ್ಕ ನೋವಿನ ಜಾಲವ ಕಂಡು ನಕ್ಕ ಕಾವುಸಲಿಕೆ ಗಾಯಾ ಇಟ್ಟಂತೆ ಆತ್ಮದ ಅವಮಾನ.

----------------------------------

ನೋಂದಣಿ ಐಡಿ : KPFS2-8073

0
Votes
137
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top