ಒಂದಿರಳು ನನ್ನವಳು ನೆನಪು
ರಚನೆ : ಬಸವಣಪ್ಪ ವಿ ಪಾಟೀಲ್
----------------------------------
ಬೆಳಕು ಇರದ ಇರುಳಿನಲ್ಲಿ! ಚಂದ್ರನೊಬ್ಬನೇ ಗಗನದಲ್ಲಿ! ಜಗವೆಲ್ಲಾ ನಿಶಬ್ದಮಯ! ಪ್ರೇಯಸಿ ನೆನಪು ಕಾಡುವ ಸಮಯ! ಹಾಲಿನಂಥ ಬೆಳದಿಂಗಳು! ಭುವಿಯಲ್ಲಾ ಹರಡಿರಲು! ಬೆಳ್ಳಿ ಚುಕ್ಕಿ ಅಂತೇ ಕಂಡಳು ಬಾನ ಅಂಚಿನೋಳು ಮತ್ತೇರಿದವು ಕಾಡುವ ನೆನಪುಗಳು! ನಿದ್ರೆ ಬಾರದ ಇರುಳಿನೋಳು! ಕಣ್ಣ ಕಟ್ಟಿವೆ ಅವಳ ರೂಪ ಚಿತ್ರಗಳು! ಮುದ್ದು ಮುಖದ ಚೆಲುವೆ ನನವಳು ಅವಳ ಅಪ್ಪಿ ಕೊಂಡು ಮಲಗಿರುವೆ ಸ್ವಪ್ನ ಭಾವ ದೋಳು!
----------------------------------
ನೋಂದಣಿ ಐಡಿ : KPFS2-8043