Submission 4343

ಹೆಜ್ಜೆ ಹೆಜ್ಜೆ ಇಟ್ಟೋಳು ಗೆಜ್ಜೆಯ ಸದ್ದಿಗೆ

ರಚನೆ : ಶ್ರೀಶ ಕೆ ಆರ್

----------------------------------

ಹೆಜ್ಜೆ ಹೆಜ್ಜೆ ಇಟ್ಟೋಳು ಗೆಜ್ಜೆಯ ಸದ್ದಿಗೆ... ಲಜ್ಜೆ ಲಜ್ಜೆ ಕೊಟ್ಟೋಳು ಎದೆಯ ಸದ್ದಿಗೆ... ನೀ ತಂದ ಪ್ರೇಮದ ಕಾಣಿಕೆ... ಇದೆ ನನ್ನ ಹೃದಯದ ಕೋರಿಕೆ... ಮಿರಿ ಮಿರಿ ಮಿಂಚುವ ಕಣ್ಣಿನ ನೋಟ... ಪರಿ ಪರಿ ನಾಚುವ ಹೂವಿನ ತೋಟ... ತುಟಿಯ ಅಂಚಿನ... ನಗೆಯ ಸಂಚಿನ ... ಕೊಂಚವೇ ಈ ಪ್ರೀತಿ... ಅರಿ ಅರಿ ಹೆಚ್ಚಿನ ಪ್ರೀತಿಯ ಪಾಠ... ಸಿರಿ ಸಿರಿ ಮೆಚ್ಚಿನ ಹೃದಯ ಮಾಟ... ಸೆರೆಯ ಅಂಚಿನ... ಹೃದಯ ಸಂಚಿನ... ಕೊಂಚವೇ ಈ ಪ್ರೀತಿ...

----------------------------------

ನೋಂದಣಿ ಐಡಿ : KPFS2-8038

60
Votes
472
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top