ಸಮಾನತೆ
ರಚನೆ : ಸಂಧ್ಯಾ ಮಲ್ಹಾರರಾವ
----------------------------------
ನಗು ನಗುತಾ ಮುಂದೆ ಸಾಗುವ ಪ್ರೀತಿ ಸ್ನೇಹ ಸಂಬಂಧ ಬೆಸೆಯುವ ಬಡ ಜನರ ಸಹಾಯ ಮಾಡುವ ಜಾತಿ ಮತಗಳ ಗಾಳಿಗೆ ತೂರಿ ಬದುಕುವ ಸರ್ವ ಧರ್ಮ ಐಕ್ಯತೆಯ ಸಾರೋಣ ಶಾಂತಿ ಸೌಹಾರ್ದತೆಯಿಂದ ಕೂಡಿ ನಡೆಯೋಣ ದೇಶದ ಪ್ರಗತಿಗಾಗಿ ಕೈ ಜೋಡಿಸೋಣ ಭ್ರಷ್ಟಾಚಾರದ ವಿರುದ್ಧ ಹೋರಾಡೋಣ ಮನುಜ ಜಾತಿ ಒಂದೇ ಎನ್ನಿರಿ ಭೇದಭಾವ ತೊರೆದು ಮುಂದೆ ಸಾಗಿರಿ ಒಳ ಜಗಳಗಳನ್ನು ತೊರೆದು ಹಾಕಿರಿ ಸ್ವಾರ್ಥಿಯಾಗದೆ ಸಮಾನತೆಗೆ ಧ್ವನಿ ಎತ್ತಿರಿ
----------------------------------
ನೋಂದಣಿ ಐಡಿ : KPFS2-7948