Submission 4146

ಪ್ರೀತಿಸಿದ ಹುಡುಗನಿಗೆ

ರಚನೆ : ಕೀರ್ತನಾ

----------------------------------

ನಾ ಕಂಡೆ ನಿನ್ನ ನೀ ಕಂಡೆ ನನ್ನ ಇಬ್ಬರ ನಡುವೆ ಹಬ್ಬಿತು ಪ್ರೀತಿ ಚಿನ್ನ ನಮ್ಮಿಬ್ಬರ ನಡುವೆ ಬರದಿರಲಿ ಯಾವುದೇ ಬಿನ್ನ ನೀನು ಓದಿದು ಯಾವ ಶಾಲೆ ನೀ ಅಲ್ಲಿ ಕಲಿತೆ ಅಕ್ಷರ ಮಾಲೆ ಈಗಾಗಿರುವೆ ನೀನು ದೊಡ್ಡ ಬಾಲೆ ನಿನ್ನ ಹಿಂದೆ ಸುತ್ತುತಿವೆ ನನ್ನ ಕಾಲೆ ನೀ ಒಪ್ಪಿದರೆ ನಾ ಹಾಕುವೆ ನಿನಗೆ ಹೂವಿನ ಮಾಲೆ ನೀ ನನ್ನ ಪ್ರೀತಿಸುವೆ ತುಂಬ ಕನ್ನಡಿ ನೋಡಿ ನಾಚುತಿವೆ ನಿನ್ನ ಪ್ರತಿಬಿಂಬ ನೀ ನನ್ನವನು ಎಂಬುದೇ ನನಗೆ ಜಂಬ ನಾ ಇರುವೆ ನಿನ್ನ ಜೊತೆ ಬರಲಿ ಯಾವುದೇ ಸಂದರ್ಭ...

----------------------------------

ನೋಂದಣಿ ಐಡಿ : KPFS2-7875

81
Votes
574
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top