Submission 4034

ನನ್ನ ಅಂತರಾಳ

ರಚನೆ : ಅಜಗಣ್ಣ

----------------------------------

ನನಗೆ ನೀನು ನನ್ನವಳಗಬೇಕೆಂಬ ಆಸೆ ಅಲ್ಲ ‎ನೀನೇ ನನ್ನೊಳಗಬೇಕೆಂಬ ಆಸೆ.. ‎ನಿನ್ನ ನೆನಪಲ್ಲಿ ಕಣ್ಣೀರು ಕಾಣದ ಮಳೆಯಲಿ ಅಳುವಾಗ.. ಮಳೆಯು ಹೇಳಿತು ನಾನು ಬೀಳುವುದು ನೀರಿನ ಹನಿಯಾಗಿ ‎ನೀನು ಅಳುವುದು ಕರೆದರು ಬರಾದ ನೆನಪಿನ ದನಿಗಾಗಿ. ‎ನನ್ನ ಮನಸಿಗೆ ಪ್ರೀತಿ ಏನು ಅಂತ ಹೇಳ್ಕೊಟ್ಟೆ. ನನ್ನ ಮಿಡಿಯದ ಹೃದಯಕ್ಕೆ ಬಡಿಯೋದ ಹೇಳ್ಕೊಟ್ಟೇ ನೀನಿಲ್ಲದೆ ಬದುಕೋದು ಹೇಗೆ ಅನ್ನೋದ್ ಒಂದನ್ನ ಯಾಕ್ ಬಿಟ್ಕೊಟ್ಟೇ?‎ ಕಲ್ಲಲಿ ಕೆತ್ತಿದ ಕಲೆ ಎಷ್ಟು ಸುಂದರ ‎ನೀನಿಲ್ಲದ ಬಾಳು ಅಮವಾಸ್ಯೆಯ ಚಂದಿರ

----------------------------------

ನೋಂದಣಿ ಐಡಿ : KPFS2-7787

0
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top