Submission 3988

ಮನದಾಳದ ಭಾವನೆ

ರಚನೆ : ಜಯಮಂಗಲ ಎಂ.ವಿ.

----------------------------------

ಚಿಕ್ಕ ವಯಸ್ಸಿನಿಂದಲೂ ನಾನು ಹಾಗೆ ಆಗಬೇಕು ಹೀಗೆ ಆಗಬೇಕು ಎಂದು ಕನಸು ಕಟ್ಟಿದ್ದೆ ಮನಸ್ಸಿನಲ್ಲಿ ಕೊರಗಿದೆ. ಸೊರಗಿದೆ ಮುಂದೊಂದು ದಿನ ನನ್ನ ಅದೃಷ್ಟ ಖುಲಾಯಿಸಿ ಕನಸು ನನಸಾದ ದಿನ ಫಿನಿಕ್ಸ್ ಪಕ್ಷಿಯಂತೆ ಮೈಕೊಡವಿ ಅದುಮಿ ಇಟ್ಟುಕೊಂಡಿದ್ದ ನನ್ನಕನಸನ್ನು ಎಲ್ಲರಿಗೂ ಹಂಚಿದೆ ಸಂಭ್ರಮಿಸಿದೆ ಈಗ ನಾನು ಅಂತರ್ಮುಖಿ ಸದಾ ಸುಖಿ"

----------------------------------

ನೋಂದಣಿ ಐಡಿ : KPFS2-7760

51
Votes
397
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top